ಕೆಳಗಿನ ಗದ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸಿ : (20)
ಪ್ರಾಚೀನ ಕಾಲದಿಂದಲೂ ಭಾರತೀಯ ನೌಕಾಯಾನದ ನಾವಿಕರು ಎಂದೆಂದಿಗೂ ನವೀಕರಿಸಬಹುದಾದ ನೌಕಯಾನದ ಕೌಶಲ್ಯ ತಂತ್ರಗಳನ್ನು ಹೊಂದಿದವರಾಗಿದ್ದಾರೆ. ಅವರು ಐದು ಸಾವಿರ ವರ್ಷಗಳ ಹಿಂದಿನಿಂದಲೂ ಸಮುದ್ರಯಾನವನ್ನು ಮಾಡುತ್ತಾ ಬಂದಿರುತ್ತಾರೆ. ಆಧುನಿಕ ಕಾಲದ ಸಾಧನ ಸಾಮಗ್ರಿಗಳು ಆ ಕಾಲದಲ್ಲಿರಲಿಲ್ಲ. ವೈಜ್ಞಾನಿಕ ಸಲಕರಣೆಗಲ್ಲದ ಆ ಕಾಲದಲ್ಲಿ ಸಮುದ್ರಯಾನಕ್ಕೆ ಕೆಲವೇ ಕೆಲವು ಸೀಮಿತ ಸಾಧನಗಳಿದ್ದವು. ಆದರೂ ಪ್ರಾಚೀನ ಕಾಲದ ಭಾರತೀಯ ನಾವಿಕರು ವಾತಾವರಣ ಹಾಗೂ ಪರಿಸರದ ಗುಣ ಲಕ್ಷಣಗಳನ್ನು ಸೂಕ್ಷ್ಮತೆಯಿಂದ ತಿಳಿದವರಾಗಿದ್ದರು. ಮರಗಿಡಗಳು, ಬೀಸುವ ಗಾಳಿಯ ದಿಕ್ಕು, ಹಾಗೂ ನೀರಿನ ಬಣ್ಣದಿಂದಲೇ ನೀರಿನ ಆಳವನ್ನು ಬಲ್ಲವರಾಗಿದ್ದು, ವಾತಾವರಣದ ಮುನ್ಸೂಚನೆಯನ್ನು ಗ್ರಹಿಸುತ್ತಿದ್ದರು. ಸಾಗರದ ಏರಿಳಿತವನ್ನು ಗಮನಿಸುತ್ತಾ ಜಲಚರಗಳ ಚಲನೆಯನ್ನು ತಿಳಿಯುತ್ತಲೇ ಭೂಮಿ ಮತ್ತು ಸಮುದ್ರದ ನಡುವಿನ ಅಂತರವನ್ನು ನಿರ್ಧರಿಸುತ್ತಿದ್ದರು. ಸರಿ-ತಪ್ಪುಗಳ ಪ್ರಯತ್ನ ಮತ್ತು ಅನುಭವದ ಆಧಾರಗಳಿಂದಲೇ ದೂರ ದೂರದ ದೇಶಗಳ ಲಂಗರುಗಳನ್ನು ಕಂಡುಹಿಡಿಯುತ್ತಿದ್ದರು. ಇವೆಲ್ಲವೂ ಅವರಿಗೆ ಬದುಕಿನ ಅನುಭವದಿಂದಲೇ ಬರುತಿತ್ತು ಕಡಲಿಗೆ ಸಂಬಂಧಿಸಿದ ಯಾವುದೇ ಶೈಕ್ಷಣಿಕ ತರಬೇತಿ ಇಲ್ಲದೇ; ಇದೆಲ್ಲವನ್ನು ಸಾಧಿಸಿದ್ದರು. ಕೆಲವು ವೇಳೆ ಅಪಘಾತಗಳು ಸಂಭವಿಸುತ್ತಿದ್ದವು. ಅವರ ಧೈರ್ಯ ಮತ್ತು ಸ್ವ-ಸಾಮರ್ಥ್ಯವು ನಿರಂತರವಾಗಿ ಅವರಿಗೆ ಶಕ್ತಿ ಸಂಚಯನವಾಗಿ ಉತ್ಸಾಹವನ್ನು ನೀಡುವಲ್ಲಿ ಕಾರಣವಾಗುತ್ತಿತ್ತು. ಸಾಗರದ ಭಯವೇ ಅವರಿಗೆ ಒಂದು ಶಕ್ತಿಯಾಗಿತ್ತು. ಇಷ್ಟಾಗಿಯೂ ಅವರು ಪಶ್ಚಿಮದ ಪರ್ಶಿಯನ್ ಗಲ್ಫ್‌ನ್ನು ತಲುಪಿದ್ದರು. ಜೊತೆಗೆ ಪೂರ್ವದ ಆಫ್ರಿಕಾ ಮತ್ತು ಗುಡ್ಡಗಾಡಿನ ನಡುಗಡ್ಡೆಗಳಾದ ಇಂಡೋನೇಷಿಯಾ, ಕಾಂಬೋಡಿಯಾ, ಅನ್ನಂ, ಬೋರ್ನಿಯೊ ಮತ್ತು ಲೆಲಬಸ್ ಮುಂತಾದ ಪೂರ್ವ ಪಶ್ಚಿಮ ದೇಶಗಳನ್ನು ಸಂಧಿಸುತ್ತಿದ್ದರು. 1920 ರ ಪೂರ್ವದಲ್ಲಿ ಆಧುನಿಕ ಕಾಲದ ಸಾಗರಯಾನದ ಸಾಹಸಮಯವಾದ ತರಬೇತಿ ಅವರಿಗೆ ಅರಿವಿಗೆ ಬಂದಿತ್ತು.
ಸ್ವತಂತ್ರ ಭಾರತದಲ್ಲಿ ಪ್ರಶಾಂತವಾದ ಗಾಳಿ ವ್ಯಾಪಕವಾಗಿ ಬೀಸುತ್ತಿದೆ. ಸಮುದ್ರಯಾನದ ಪರಂಪರೆಯಲ್ಲಿ ಭಾರತದ ಸೂರ್ಯ ಅತ್ಯಂತ ವೈಭವಯುತವಾಗಿ ಪ್ರಕಾಶಿಸುತ್ತಿದ್ದಾನೆ. ಇದುವರವಿಗೆ ಕೆಲವು ಕೆಲವೇ ರಾಷ್ಟ್ರಗಳಲ್ಲಿದ್ದ ಈ ಹೊಳಪು ಭಾರತದಲ್ಲಿ ಉದಯಿಸುತ್ತಿದೆ. ಹಾಗಾಗಿ ಭಾರತೀಯ ನೌಕಾಯಾನವು ಹೊಸಕಾಲದ ಶೀರ್ಷಿಕೆಯ ಮೂಲಕ ಸರಿದಾರಿಯಲ್ಲಿ ಸಾಗುತ್ತಿದೆ.
20 marks · directive: Translation (Kannada to English)
The core of a good answer
A faithful English translation is needed: the passage describes how ancient Indian sailors, without scientific instruments, read nature and experience to sail to distant lands, and how Indian seafaring is rising again in independent India.
An outline written by upsc.help, not an official UPSC answer; every fact checked by a separate review. How we work
What the question asks
Translate the whole passage into plain, correct English, sentence by sentence, keeping the past tense for the history and the present tense for the last paragraph. Keep place names in their standard English forms (Persian Gulf, Africa, Indonesia, Cambodia, Annam, Borneo), keep 'five thousand years' and '1920', and render the closing images of the sun and the new age naturally. The paper prints 'ಲೆಲಬಸ್'; it most likely stands for Celebes, so a candidate may write 'Celebes'.
Answer outline
Introduction
Read the passage twice, then translate sentence by sentence and read the English through once for flow.
Paragraph 1, sentence by sentence
- Since ancient times, the sailors of Indian navigation have possessed seafaring skills and techniques that could always be renewed.
- They have been making sea voyages from five thousand years ago.
- The tools and equipment of modern times did not exist in that age.
- In that age without scientific instruments, there were only a very few, limited means for sea travel.
- Even so, the Indian sailors of ancient times knew the features of the weather and the environment with great subtlety.
- From trees and plants, the direction of the blowing wind and the very colour of the water, they knew the depth of the water and could sense forecasts of the weather.
- By watching the rise and fall of the ocean and understanding the movements of sea creatures, they worked out the distance between land and sea.
- On the basis of trial and error and experience alone, they discovered the anchorages of far-off countries.
- All this came to them from the experience of life itself; without any formal training related to the sea, they had achieved all this.
- Accidents happened at times.
- Their courage and their own ability constantly gave them a store of strength and became the source of their enthusiasm.
- The very fear of the ocean was a strength to them.
- In spite of all this, they had reached the Persian Gulf in the west.
- They also visited East Africa and hilly islands such as Indonesia, Cambodia, Annam, Borneo and Celebes (printed 'ಲೆಲಬಸ್'), countries of the east and west.
- Before 1920, they had come to know the adventurous training of modern seafaring.
Paragraph 2, sentence by sentence
- In independent India, a calm wind is blowing far and wide.
- In the tradition of seafaring, India's sun is shining with great splendour.
- This brilliance, which until now belonged to only a very few nations, is rising in India.
- Therefore Indian navigation is moving along the right path under the banner of a new age.
Conclusion
Read the English once more for tense agreement and smooth flow; do not add explanations that are not in the passage.
Facts to remember
- Key terms: ನೌಕಾಯಾನ (navigation, seafaring), ನಾವಿಕರು (sailors), ಲಂಗರು (anchor, anchorage), ಜಲಚರಗಳು (aquatic creatures), ಏರಿಳಿತ (rise and fall), ಸರಿ-ತಪ್ಪುಗಳ ಪ್ರಯತ್ನ (trial and error).